Sunday, September 15, 2019

*ಜಾತಿ*

ಸಮರಸವೆನೆ ಜ್ಞಾತಿಯು
ಮುಳ್ಳಿನಮೊನೆ ಜಾತಿಯು

ಕವಣೆಯ ಕಲ್ಲಾಗೆ ಬೀಸಿ ಒಗೆ
ಮಾನವತೆಯ ಬಗೆ ಬಗೆದು ತೆಗೆ

ಜಾತಿಗಳು ಸಕಲೆಂಟು
ಸಂತತಿಗೊಂದು ಒಂದೇ ಜಾತಿಯು
ಅದನೆ ಉಲಿ ಬಾಳಿನಲಿ ಹಾಡಿ ನಲಿ
"ಮಾನವ ಜಾತಿ ತಾನೊಂದೆ ವಲಂ"

No comments: